Use Baraha fonts to read this blog.. http://www.baraha.com

Tuesday, December 27, 2005

About The Blog

ಇದನ್ನು ನೀವು ಓದುತ್ತಿರುವಿರಾದರೆ ನೀವು ಕೂಡಾ ನನ್ನಂತೆ ಕನ್ನಡ ಬಲ್ಲವರಾಗಿರಬೇಕು. ನೀವು ಗೂಗಲಿಸುವಾಗ ಈ ಪುಟ ತಲುಪಿದ್ದರೆ ನನ್ನಂತೆ ಅಂತರ್ಜಾಲ ಪಟುವೂ ಹೌದು. ನೀವು ಯಾರೇ ಇದ್ದರೂ ಕನ್ನಡ ಅಕ್ಷರ ಪ್ರೇಮಿಯಾಗಿದ್ದರೆ, ಸರಿಯಾದ ವಿಳಾಸವನ್ನೇ ತಲುಪಿದ್ದೀರಿ. ಇಲ್ಲಿನ ಬರಹಗಳ ಮೂಲ ಉದ್ದೇಶ ನನ್ನಲ್ಲಿ ಹೂತಿಟ್ಟಿರುವ ವಿಚಾರಗಳ ತೋರ್ಪಡಿಕೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ಅವುಗಳನ್ನು ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುವುದು. ನಿಮ್ಮ ಯಾವತ್ತೂ ಅಭಿಪ್ರಾಯಗಳಿಗೆ ಸ್ವಾಗತ.

ಇತಿ ನಿಮ್ಮೆಲ್ಲರ
ಕನ್ನಡಿಗ

6 comments:

ವೆಂಕಟೇಶ ಮೂರ್ತಿ said...

"ಕನ್ನಡಿಗ"ರೆ, ಕನ್ನಡ ಬ್ಲಾಗ್ ಪ್ರಪಂಚಕ್ಕೆ ಸ್ವಾಗತ. ನಾನು ಆಸಕ್ತಿಯಿಂದ ಓದುವ ಪುಟಗಳ ಪಟ್ಟಿಗೆ ನಿಮ್ಮ ಬ್ಲಾಗನ್ನು ಸೇರಿಸಿಕೊಳ್ಳುತ್ತೇನೆ. ನಿಮ್ಮಿಂದ ಕನ್ನಡ ಬರೆವಣಿಗೆ ಬರುತ್ತಿರಲಿ, ಬಿಡಬೇಡಿರಿ.

ಅಂದ ಹಾಗೆ, "ಸಂಪದ"ದ ಬಗ್ಗೆ ನಿಮಗೆ ತಿಳಿದಿದರಬಹುದು. ಸಂಪದದಲ್ಲಿಯ "ಕನ್ನಡ ಗ್ರಹ"ಕ್ಕೆ ನಿಮ್ಮ ಬ್ಲಾಗನ್ನು ಸೇರಿಸಿರಿ - ನಿಮ್ಮ ನನ್ನಂತೆಯೆ ಕನ್ನಡದಲ್ಲಿ ಬ್ಲಾಗಿಸುತ್ತಿರುವ ಕನ್ನಡಿಗ ಮಿತ್ರರಿಗಗೂ ನಿಮ್ಮ ಬ್ಲಾಗ್ ತಲುಪಿದಂತಾಗುತ್ತದೆ.

http://sampada.net/planet/planet-kannada

SloganMurugan said...

Naanu Adrushtavanta!
Googleisidaga (ur word Googleisuvaga: sooper verb saar) nimma blog oddo avakasha sikthu :) keep it up.

Anonymous said...

nimma kannada putagalannu nodi kushi aayitu!

olnswamy said...

ಇ-ಕೋಳಿ ಎಂಬ ಹೊಸ ಪದ ಇಷ್ಟವಾಯಿತು. ಹಾಗೆಯೇ ಬೀದಿ ಬದಿಯ ಹಾಡುಗಾರರು. ನೀವು ಸುಮ್ಮನೆ ಬರೆಯುವ ರೀತಿ ಚೆನ್ನಾಗಿದೆ.

Anonymous said...

ತಮ್ಮ ಬರಹ ಚೆನ್ನಾಗಿ ಬರುತ್ತಿದೆ. ಹೀಗೆ ಬರೆಯುತ್ತಿರಿ.

Anonymous said...

ನಸಬಂದಿ ಬಗೆಗಿನ ವಿಶ್ಲೇಷಣೆ ಓದಿದೆ. ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರ. ಇನ್ನೂ ಹೆಚ್ಚು ಹೆಚ್ಚು ಮನೋಜ್ಞ ಬರಹಗಳನ್ನು ನಿರೀಕ್ಷಿಸುವೆ.

ತ.ವಿ.ಶ್ರೀನಿವಾಸ
http://asraya.net